¡Sorpréndeme!

Chamarajanagar | ರೈತರ ಮುಂಗಾರು ಮಂದಹಾಸ ಕಿತ್ತುಕೊಂಡ ಸರ್ಕಾರ..! | Public TV

2022-07-15 3 Dailymotion

Chamarajanagar | ರೈತರ ಮುಂಗಾರು ಮಂದಹಾಸ ಕಿತ್ತುಕೊಂಡ ಸರ್ಕಾರ..! | Public TV

#publictv #chamarajnagara #fertilizer

ರಸಗೊಬ್ಬರಕ್ಕಾಗಿ ಕಾದು ಕಾಸು ಕುಸಿದು ಬಿದ್ದ ರೈತ..!
ಚಾಮರಾಜನಗರದ ಹನೂರು ಪಟ್ಟಣದಲ್ಲಿ ಘಟನೆ
ಹನೂರು ಸೊಸೈಟಿ ಎದುರು ನಿಂತಿದ್ದ ರೈತ
ಬೆಳಗ್ಗೆ 6ರಿಂದ ಉಪಹಾರ ಸೇವಿಸದೇ ನಿಂತಿದ್ದ ರೈತ
ಕುಸಿದು ಬಿದ್ದ ರೈತನ ನೆರವಿಗೆ ಬಂದ ಜನ..!
ಕಾಡಂಚಿನ ಗ್ರಾಮಗಳಿಗೆ ಪೂರೈಕೆ ಆಗದ ರಸಗೊಬ್ಬರ

Watch Live Streaming On http://www.publictv.in/live